#BangaloreRain #kaveriwater #Mandya
#waterscarcity
due to heavy rain and flood kaveri water purification plant damaged. So whole Bangalore face inconvenience in water supply for two days
3 ದಿನಗಳಿಂದ ಸುರಿದ ಭಾರೀ ಮಳೆಗೆ ಬೆಂಗಳೂರು ಕಂಗಾಲಾಗಿದ್ದು ಮಂಡ್ಯದ ಟಿಕೆ ಹಳ್ಳಿಯ ಜಲಸಂಸ್ಕರಣಾ ಘಟಕ ಮುಳುಗಿದ್ದು 2-3 ದಿನ ಬೆಂಗಳೂರಿಗೆ ನೀರಿನ ವ್ಯತ್ಯಯವಾಗಿದೆ.